ದೊಡ್ಡ ಪಾತ್ರೆಯಲ್ಲಿ, ಮಧ್ಯಮ ಶಾಖದ ಮೇಲೆ 1 ಚಮಚ ಕಡಲೆಕಾಯಿ ಎಣ್ಣೆಯನ್ನು ಬಿಸಿ ಮಾಡಿ. 1 ಈರುಳ್ಳಿ ಮತ್ತು 2 ಬೆಳ್ಳುಳ್ಳಿಯನು ಚಿಕ್ಕದಾಗಿ ಕತ್ತರಿಸಿಕೊಂಡು ಸೇರಿಸಿ. ಈರುಳ್ಳಿಯನು ಚನ್ನಾಗಿ ಬೆಯಿಸಿಕೊಲಳ್ಳಿ. 4 ಕಪ್ ತರಕಾರಿ ಸಾರು, 1 ಚಿಕ್ಕದಾಗಿ ಕತ್ತರಿಸಿಕೊಂಡ ಸಿಹಿ ಗೆಣಸು, 1 ದೊಡ್ಡ ಮೆಣಸಿನಕಾಯಿ ಮತ್ತು 1 ಟೊಮ್ಯಾಟೊ ಸೇರಿಸಿ.ಕುದಿಯಲು ಬಿಡಿ, ನಂತರ ಶಾಖವನ್ನು ಕಡಿಮೆ ಮಾಡಿ 15 ನಿಮಿಷಗಳ ಕಾಲ ತರಕಾರಿ ಸರಿಯಾಗಿ ಬೇಯುವವರೇಗು ತಳಮಳಿಸಿ. 1/2 ಕಪ್ ಪಿನಟ್ ಬಟರ್ ಮತ್ತು 1/4 ಕಪ್ ಕತ್ತರಿಸಿದ ಕಡಲೆಕಾಯಿಯನ್ನು ಬೆರೆಸಿ. ಇದನ್ನು ಗ್ರೈಂಡರ್ಗೇ ಹಾಕಿ ಸ್ವಲ್ಪ ರುಬ್ಬಿಕೊಳ್ಳಿ , ಒಂದು ಕಡಾಯಿಗೆ ತೆಗೆದು ಕಡಲೆಕಾಯಿ ಬೆಳೆಯನ್ನು ಸಿಂಪಡಿಸಿ
Comments