top of page

ವಿಜಯ ಸಂಕೇಶ್ವರ ಅವರ ನಾಯಕತ್ವದಲ್ಲಿ

  • Instagram
  • Facebook
  • LinkedIn

ಹುರಿದ ಬಾಳೆಹಣ್ಣುಗಳು

Writer: Aarti LoharAarti Lohar

Updated: Dec 29, 2022



ನಮ್ಮ ಬ್ಲಾಗ್‌ಗೆ ಸುಸ್ವಾಗತ,


ಮಧ್ಯಮ ಉರಿಯಲ್ಲಿ ದೊಡ್ಡ ಬಾಣಲೆಯಲ್ಲಿ 1 ಕಪ್ ಕಡಲೆಕಾಯಿ ಎಣ್ಣೆಯನ್ನು ಬಿಸಿ ಮಾಡಿ. 3 ಮಾಗಿದ ಬಾಳೆಹಣ್ಣುಗಳನ್ನು 1/2 ಇಂಚು ದಪ್ಪದ ಹೋಳುಗಳಾಗಿ ಕತ್ತರಿಸಿ. ಎಣ್ಣೆ ಬಿಸಿಯಾದ ನಂತರ, ಕತ್ತರಿಸಿದ ಬಾಳೆಹಣ್ಣನ್ನು ಎಣ್ಣೆಗೆ ಹಾಕಿ, ಗೋಲ್ಡನ್ ಬ್ರೌನ್ ಆಗುವವರೇಗು ಪ್ರತಿ ಬದಿಯಲ್ಲಿ 2-3 ನಿಮಿಷ ಬೇಯಿಸಿ. ಎಣ್ಣೆಯಿಂದ ತೆಗೆದುಹಾಕಿ ಮತ್ತು. ಟಿಶು ಪೆಪರ್ ಮೇಲೆ ಹಾಕಿ ಸ್ವಲ್ಪ ಕಾಲ ಬಿಡಿ, ಸ್ವಲ್ಪ ಉಪ್ಪು ಚಿಮುಕಿಸಿ , ಬಿಸಿಯಾಗಿ ಬಡಿಸಿ.

 
 
 

Comments


bottom of page